Mas TV News

Mas TV News

Share

MEDIA

27/04/2026

ಸಿಂಫೋನಿ ಸ್ವರ ಪ್ರತಿಷ್ಠಾನ ವತಿಯಿಂದ ನಾಲ್ಕನೇ ವರ್ಷದ ರಾಜ ಪುನೀತ್ಹೋತ್ಸವ ಕಾರ್ಯಕ್ರಮವನ್ನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಹಳ ಅದ್ದೂರಿಯಾಗಿ ನಡೆದಂತಹ ವಿಶೇಷ ಕಾರ್ಯಕ್ರಮ.

26/04/2026

ಸೌರಭ ಸಾಂಸ್ಕೃತಿಕ ಕಲಾ ಬಳಗ (ರಿ) ಹಿರೇಮನ್ನಾಪುರ & ಕರ್ನಾಟಕ ರಕ್ಷಣಾ ಯುವ ಗಜ ವೇದಿಕೆ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ & ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಹುಟ್ಟು ಹಬ್ಬದ ಆಚರಣೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನ ಕೊಪ್ಪಳ ಜಿಲ್ಲೆ ಗಂಗಾವತಿ ಯಲ್ಲಿ ನವಜೀವನ ವೃದ್ಧಾಶ್ರಮದ ಹಿರಿಯರ ಸಮ್ಮುಖದಲ್ಲಿ ಆಚರಿಸಿದಂತಹ ವಿಶೇಷ ಕಾರ್ಯಕ್ರಮ.

25/04/2026

ಬೆಂಗಳೂರು ಜೆ.ಪಿ.ನಗರದಲ್ಲಿ ಬಹುಹೆಸರಾಂತ ರಿಯಲ್ ಎಸ್ಟೇಟ್ ನ ಮಾಲೀಕರಾದ ಕೆ.ಬಾಬು ರವರಿಗೆ ಗೌರವ ಡಾಕ್ಟರೇಟ್ ಬಂದಂತಹ ವಿಶೇಷ ಸುದ್ದಿ.

23/04/2026

ಬೆಂಗಳೂರಿನ ಈಸ್ಟ್ ಎಂಡ್ ರೋಡ್ ಜಯನಗರ ನಾಲ್ಕನೇ ಬ್ಲಾಕ್ ನಲ್ಲಿಯ ಅರಸು ಕಾಲೋನಿಯಲ್ಲಿ ಶ್ರೀ ಮಹಾಶಕ್ತಿ ಕರುಮಾರಿಯಮ್ಮ ದೇವಸ್ಥಾನದ ಟ್ರಸ್ಟ್ (ರಿ)ನ ವತಿಯಿಂದ ಅರಸು ಕಾಲೋನಿಯಲ್ಲಿ ಗ್ರಾಮ ದೇವತೆಗಳ ಮಹೋತ್ಸವ, ಕರಗ ಶತಕೋತ್ಸವ ಮತ್ತು ಊರಹಬ್ಬ ಮಾಡಲು ಸಿದ್ಧತೆ ಮಾಡುತ್ತಿರುವಂತಹ ವಿಶೇಷ ಸುದ್ದಿ.

22/04/2026

ಸಿಂಫೋನಿ ಸ್ವರ ಪ್ರತಿಷ್ಠಾನ (ರಿ ) ನಲ್ಲಿಯ ಪದಾಧಿಕಾರಿಗಳೆಲ್ಲರೂ ಸೇರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ದಿನಾಂಕ : 26-04-2026 ರ ಭಾನುವಾರದ ಸಂಜೆ 5-00 ಘಂಟೆಯ ಸಮಯದಲ್ಲಿ 4ನೇ ವರ್ಷದ " ರಾಜ ಪುನೀತೋತ್ಸವ " ಕಾರ್ಯಕ್ರಮವನ್ನ ಆಯೋಜಿಸಿರುವಂತಹ ವಿಶೇಷ ಕಾರ್ಯಕ್ರಮ.

21/04/2026

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿನ ವಕೀಲ ಎಚ್ ವಿ ಪ್ರಕಾಶ್ ರವರ ಮುಸ್ಸಂಜೆ ನಗುವಿನ ವಿಶೇಷ ಸುದ್ದಿ.

20/04/2026

ಹೊಳೆನರಸೀಪುರದಲ್ಲಿನ ವಕೀಲ ಪ್ರಕಾಶ ಎಚ್ ವಿ ರವರ ಬೆಂಬಲಕ್ಕೆ ನಿಂತಂತಹ ಮಾಧ್ಯಮ ದ ವಿಶೇಷ ಸುದ್ದಿ.

20/04/2026

ಸೌರಭ ಸಾಂಸ್ಕೃತಿಕ ಕಲಾ ಬಳಗ (ರಿ) ಹಿರೇಮನ್ನಾಪುದ ಅಧ್ಯಕ್ಷರಾದ ರೆಹಮಾನ್ ಸಾಬ್ ಎಚ್ ಕೋಳೂರ್ ರವರು " MAS Tv Channel " ಗೆ ಭೇಟಿಕೊಟ್ಟು " ಡಾ.ರಾಜ್ ಕುಮಾರ್ ರವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮವನ್ನ ಇಟ್ಟುಕೊಂಡಿರುವ ಸಲುವಾಗಿ MAS TV ಮಾಧ್ಯಮದವರನ್ನ ಆಹ್ವಾನಿಸಿದಂತಹ ವಿಶೇಷ ಕಾರ್ಯಕ್ರಮ.

12/04/2026

ಅಮ್ಯಾಜಿಂಗ್ ಗ್ರೂಪ್ ನ ಸಂಸ್ಥಾಪಕರು ಹಾಗೂ ಮಾಲೀಕರಾದ ಎಂ.ಎ ಕುಮಾರ್ ರವರು MAS Tv ಮಾಧ್ಯಮಕ್ಕೆ ಭೇಟಿಕೊಟ್ಟಂತಹ ವಿಶೇಷ ಸುದ್ದಿ.

12/04/2026

ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ದ ರಾಜ್ಯಾಧ್ಯಕ್ಷರಾಗಿರುವಂತಹ ಹೆಚ್. ಶಿವರಾಮೇಗೌಡ್ರು ಹಾಗೂ ಸಮರ ಸೇನ, ಕ.ರ.ವ ರಾಜ್ಯಾಧ್ಯಕ್ಷರಾಗಿರುವಂತಹ ಜಿ. ಜಗದೀಶ್ ಗೌಡ ಹಾಗೂ ಸಂಘದ ಸದಸ್ಯರೂ ಹಾಗೂ ನಾಗರೀಕರೆಲ್ಲರೂ ಸೇರಿ ಗಾಯಿತ್ರಿನಗರ ಊರಹಬ್ಬ ಶ್ರೀ ಅಣ್ಣಮ್ಮ, ಶ್ರೀ ಮಾರಮ್ಮ ಮತ್ತು ಶ್ರೀ ಮುಳ್ಳಟ್ಟಮ್ಮ ದೇವಿಯರ ಉತ್ಸವದ ವಿಶೇಷ ಕಾರ್ಯಕ್ರಮ.

Send a message to learn more

08/04/2026

ಬೆಂಗಳೂರು ಹೈಕೋರ್ಟಿನ ವಕೀಲರು ಹಾಗೂ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ)ದಲ್ಲಿ ಗಾಂಧಿನಗರ ವಿಧಾನಸಭಾಕ್ಷೇತ್ರದ ಅಧ್ಯಕ್ಷರಾಗಿರು ವಂತಹ ಶ್ರೀ ಆರ್.ಎಲ್. ಎನ್.ಮೂರ್ತಿ ರವರು ಪಕ್ಷದ ಏಳಿಗೆಯ ಅನುಸಾರ ಸಾಮಾನ್ಯ ಸಭೆ ಆಯೋಜಿಸಿದ್ದಂತಹ ವಿಶೇಷ ಸುದ್ದಿ.

05/04/2026

ಸ್ವರ ಸಂಗಮ ಕಲಾ ವೃಂದ (ರಿ) ನಲ್ಲಿಯ ಪದಾಧಿಕಾರಿಗಳು ಆಯೋಜಿಸಿದ್ದಂತಹ ಮೊದಲನೆಯ ವಾರ್ಷಿಕೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನದ ವಿಶೇಷ ಕಾರ್ಯಕ್ರಮ.

Want your business to be the top-listed Beauty Salon in Bangalore?
Click here to claim your Sponsored Listing.

Category

Website

Address

No 34 , 1st Main Road, Near State Bank Of India, KumaraPark
Bangalore
560020