Reiki Self-healing is Good For Health.

Reiki Self-healing is Good For Health.

Share

Occupressure & Reiki self-healing classes,Amrutha chikitse, Negativity releasing, Numerology. Star h

14/05/2026

ರೋಟರಿ ತುಮಕೂರು ಪ್ರೇರಣದ ಕಾರ್ಯಕ್ರಮದಲ್ಲಿ...

13/04/2026

Janapada song. ತೆರೆದಿದೆ ಮನೆ ಬಾಗಿಲ ಬಾ ಅತಿಥಿ

16/03/2026

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ
(ಔಷದ ರಹಿತ ಚಿಕಿತ್ಸೆ)

Samanvi healthcare.
Mob:9741323333

16/03/2026

[16/03, 10:55] ಈ ದಿನ ಅಂದರೆ ಸೋಮವಾರದಿಂದ ಪ್ರತಿದಿನ *ಅಗ್ನಿಹೋತ್ರದ* ಬಗ್ಗೆ ಕಲ್ಪತರು ನಾಡು ತಿಪಟೂರಿನ *ಶ್ರೀಮತಿ. ಲಕ್ಷ್ಮೀಸತ್ಯನಾರಾಯಣ* ಮೇಡಂ ರವರು ರಾತ್ರಿ 9.15 ರಿಂದ 9.30 ವರೆಗೆ ಹಂತ ಹಂತವಾಗಿ ಕಲಿಸಿಕೊಡುತ್ತಾರೆ.
ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿ ಅದರ ಅಭ್ಯಾಸವನ್ನು ಮಾಡಿ, ಮುಂದಿನ ದಿನಗಳಲ್ಲಿ ಅಗ್ನಿಹೋತ್ರದ ಆಚರಣೆ(ಪ್ರಾಯೋಗಿಕವಾಗಿ offline ನಲ್ಲಿ) ಮಾಡೋಣ.
ಎಲ್ಲರೂ ಈ ಸಮಯವನ್ನು ಸದುಪಯೋಗ ಪಡಿಸಿಕೊಂಡು, ಅಗ್ನಿಹೋತ್ರದ ಲಾಭವನ್ನು ವೈಜ್ಞಾನಿಕವಾಗಿ ಮತ್ತು ದೈವಿಕವಾಗಿ ಪಡೆದುಕೊಳ್ಳಿ. ಹಾಗೂ
*ಇಂದು ರಾತ್ರಿ 9:30 ಕ್ಕೆ ರೇಕಿ ಚಂದ್ರಶೇಖರಯ್ಯ ರವರು ಸಹಸ್ರಾರ ಚಕ್ರದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳೋಣ.*
ಪ್ರತಿದಿನ ಬೆಳಗ್ಗೆ ಉಚಿತ ಯೋಗಾಭ್ಯಾಸ ಸಮಯ *06-00 ರಿಂದ 07-00 ರವರೆಗೆ. ನಂತರ *07-01ರಿಂದ 8-00am ರವರೆಗೆ* *ಸತ್ಸಂಗವಿರುತ್ತದೆ* .ನಿಮ್ಮ ಪ್ರತಿಭೆಗೆ, ಅನಿಸಿಕೆಗಳಿಗೆ ಮುಕ್ತ ಅವಕಾಶವಿರುತ್ತದೆ. *ರಾತ್ರಿ 09-00 ರಿಂದ 10-00pmರವರೆಗೆ* *ಜ್ಞಾನ ಸಂಗಮ ಗೂಗಲ್ ಮೀಟ್ ಆನ್ ಲೈನ್ ಸತ್ಸಂಗದಲ್ಲಿ* *ಮೆಲುಕು* ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಚಿಕ್ಕದಾಗಿ ಚೊಕ್ಕದಾಗಿ ಹಂಚಿಕೊಳ್ಳಬಹುದು. *ಜ್ಞಾನಸಂಗಮ ಆನ್ ಲೈನ್ ಯೋಗಬಂಧುಗಳ ವತಿಯಿಂದ* ತಮ್ಮೆಲ್ಲರನ್ನು ಸ್ವಾಗತಿಸುತ್ತಿದ್ದೇವೆ.

*ಶ್ರೀ ಶಿವನಗೌಡ.ಜಿ.ಪಾಟೀಲ್.*
*"ಆಧ್ಯಾತ್ಮಿಕ ಚಿಂತಕರು, ಯೋಗ ಶಿಕ್ಷಕರು, ಸಮಾಜ ಸೇವಕರು.
SRK ಟೆಂಪಲ್ ಆಫ್ ಆಯಿಲ್ ಎತ್ತಿನ ಗಾಣದ ಎಣ್ಣೆ ಉತ್ಪಾದಕರು*"*
*9900100238*.
Light 8 ಹಾಗೂ *ಚಂದ್ರಶೇಖರಯ್ಯ ಜಿ.ಎಂ*
"*ಆಧ್ಯಾತ್ಮಿಕ ಚಿಂತಕರು*
*ವಿಮಾ ಸಲಹೆಗಾರರು -LIC,*
*ಆಕ್ಯುಪ್ರೆಷರ್ & ರೇಖಿ ಹೀಲಿಂಗ್ ಗ್ರ್ಯಾಂಡ್ ಮಾಸ್ಟರ್, ಆತ್ಮ ಚಿಕಿತ್ಸಕರು, ಮೆಂಟಲ್ ಹೆಲ್ತ್* *ಸಂಕಲ್ಪ ಸಿದ್ದಿ, ಅಮೃತ ಚಿಕಿತ್ಸೆ , ಆಪ್ತ ಸಮಾಲೋಚಕರು*
*Mob: 9741323333/9449668509*

*ಎಲ್ಲರಿಗೂ ಶುಭವಾಗಲಿ.*
🙏😊🙏

[16/03, 11:08] Patil.light89@: To join the meeting on Google Meet, click this link:
https://meet.google.com/ipn-fyts-qep

Or open Meet and enter this code: ipn-fyts-qep

Meet Real-time meetings by Google. Using your browser, share your video, desktop, and presentations with teammates and customers.

31/01/2026

Be positive 👍💯🎉.
Positive thoughts is a trouser's for our life 🎉🎉

19/01/2026

Be positive.
Positive thoughts is a trouser's for our life 🎉🎉

19/01/2026

ಆರೋಗ್ಯ ಮತ್ತು ನೆಮ್ಮದಿ ಜೀವನಕ್ಕೆ ರೇಕಿ ಹೀಲಿಂಗ್.

16/01/2026

*ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ*
Call and confirm your seats.

🤙 9741323333 (every Sunday)
"Health is in yours hands."

Positive thoughts is a trouser's for our life 🎉🎉.

Be positive 👍💯🎉💐
Believe in your-self.

Thank you for all soul's 🙏

16/01/2026

Health is in your-hands

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ( Health is wealth) 28/12/2025

https://youtube.com/watch?v=6oGHrhkc84w&feature=shared

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ( Health is wealth) Enjoy the videos and music you love, upload original content, and share it all with friends, family, and the world on YouTube.

Want your business to be the top-listed Beauty Salon in Bangalore?
Click here to claim your Sponsored Listing.

Category

Telephone

Website

Address

#11, 2nd Main, Ganapathipura
Bangalore
560062