Ayurfort Wellness Byrava

Ayurfort Wellness Byrava

Share

We deal with ayurvedic products

19/10/2022
18/10/2022

ನಮ್ಮಲ್ಲಿ 300 ವರ್ಷದ ಹಳೆಯ ಪಾರಂಪರಿಕ ಒಂದು 36 ರಿಂದ 40 ಆಯುರ್ವೇದಿಕ ಮೂಲಿಕೆಗಳನ್ನು ಹಾಕಿ ಮಾಡಿದ ಔಷಧೀ(Ayurfort ortho Q) ದೊರೆಯುತ್ತದೆ. ನಮ್ಮ ದೇಶ ಮತ್ತು ಚೀನಾ ಹಾಗೂ ಉತ್ತರ ಕೊರಿಯಾದಲ್ಲಿ ಬೆಳೆಯುವ ಆಯುರ್ವೇದಿಕ ಗಿಡಮೂಲಿಕೆಗಳಿಂದ ಮಾಡಲ್ಪಟ್ಟಿದೆ ಈ ಔಷಧೀ ಈಗಾಗಲೇ ತೆಗೆದುಕೊಂಡವರಿಗೆ 3 ರಿಂದ 4 ದಿನದ ಒಳಗಡೆ ಫಲಿತಾಂಶ ಸಿಕ್ಕಿದೆ. ಇಲ್ಲಿ ಬೇರೆ ಔಷಧೀಯ ರೀತಿ ಜೀವನಪರ್ಯಂತ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ಸಮಸ್ಯೆಗೆ 3 ತಿಂಗಳ ಕೋರ್ಸ್ ಮಾಡಿದರೆ ಸಾಕಾಗುತ್ತದೆ, ಮೇಜರ್ ಸಮಸ್ಯೆ ಇದ್ದರೆ 3 ರಿಂದ 6 ತಿಂಗಳವರೆಗೆ ತೆಗೆದುಕೊಂಡರೆ ಸಂಪೂರ್ಣವಾಗಿ ಗುಣವಾಗುತ್ತದೆ. ಮತ್ತೆ ಮತ್ತೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಎಷ್ಟೇ ಹಳೆಯ ಮಂಡಿನೋವು, ಸೊಂಟ ನೋವು, ಬೆನ್ನು ನೋವಿದ್ದರೂ ವಾರದಲ್ಲಿಯೇ ಕಡಿಮೆಯಾಗುತ್ತದೆ 100% 2 ರಿಂದ 3 ದಿನಗಳೊಳಗೆ ಫಲಿತಾಂಶ ಸಿಗುತ್ತದೆ ಮತ್ತು 90 ದಿನಗಳ (3 ತಿಂಗಳು) ತೆಗೆದುಕೊಂಡರೆ ಸಂಪೂರ್ಣವಾಗಿ ಪರಿಹಾರವಾಗುತ್ತದೆ ಯಾರಿಗಾದರೂ ಬೇಕಾದಲ್ಲಿ ಸಂಪರ್ಕಿಸಿ ಮಾಹಿತಿ ಕೊಡುತ್ತೇವೆ ತೆಗೆದುಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91-96060 40038

Want your business to be the top-listed Beauty Salon in Mysore?
Click here to claim your Sponsored Listing.

Category

Telephone

Address

Chamaraja Double Road, Agrahara, KR Mohalla
Mysore
570024