HSR Layout Partha Dental Skin Hair
We have 132+ clinics across four major states. Telangana, Andhra Pradesh, Karnataka, and Tamil Nadu.
Partha Dental - South India’s Largest Dental Chain with 120+ clinics, 300+ expert doctors, and 15L+ happy patients across 4 states - Telangana, Andhra Pradesh, Karnataka & Tamil Nadu. 🦷👍 Partha Dental, Skin & Hair Clinic, one of South India's top medical facility providers with excellence in dental, skin, and hair care at an affordable cost along with easy EMI options. We offer a wide range of den
ನನ್ನಾ ಹಲ್ಲು ಹೆಚ್ಚು ಹೂಲ್ಕು ಆಗಿತು ಡಾಕ್ಟರ್ ಹೇಳಿದ್ರೂ ರೂಟ್ ಕೆನಾಲ್ ಚಿಕಿತ್ಸೆ
ಬಗ್ಗೆ ತಿಳಿಸಿ ಚಿಕಿತ್ಸೆ ಮಡಿದರು,ಆರ್ ಸಿ ಟಿ ಚಿಕಿತ್ಸೆ ಮಾಡಿ ಕ್ಯಾಪ್ ಹಾಕಿದ್ದರು ಇವಾಗ ನೋವು ಕಡಿಮೆ ಯಾಗಿದೆ ವೈದ್ಯರು ನನಗೆ ನೋವುರಹಿತ ಚಿಕಿತ್ಸೆ ನೀಡಿದರು.
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
ನನಗೆ ಹೆಚ್ಚಾಗಿ ನೋವು ಆಗುತ್ತಿತ್ತು. ನಾನು ಗೂಗಲ್‌ನಲ್ಲಿ ಚೆಕ್ ಮಾಡಿದೆ, “ಬೆಸ್ಟ್ ಡೆಂಟಲ್ ಕ್ಲಿನಿಕ್” ಯಾವದು ಅಂತ ನೋಡಿದಾಗ ನನಗೆ “ಪಾರ್ಥ ಡೆಂಟಲ್ ಕ್ಲಿನಿಕ್” ಚೆನ್ನಾಗಿ ರಿವ್ಯೂಗಳು ಇದಂತ ಕಾಣಿಸಿತು. ಹಾಗಾಗಿ ನಾನು ಪಾರ್ಥ ಡೆಂಟಲ್‌ಗೆ ಬಂದೆ. ಅಲ್ಲಿ ಫ್ರಂಟ್ ಆಫೀಸ್ ನವರು ಕೂಡ ಕೇಸ್ ಶೀಟ್ ಬರೆಯುವಾಗ ತಿಳಿಸಿ ಕೊಟ್ಟರು. ಡಾ. ದಿನೇಶ್ ಅವರು ಹಲ್ಲಿನ ಸ್ಕ್ಯಾನ್ ಮಾಡಿದರು ಮತ್ತು ಮೇಲಿನ ಹಲ್ಲು ಹುಲುಕಾಗಿದ್ದು ಹಲ್ಲು ತೆಗೆಯುವ ಬಗ್ಗೆ ವಿವರಿಸಿದರು. ಡಾ. ತಕ್ಷಿತ ಅವರು ಕೆಳಗಿನ ಹಲ್ಲು ಕೂಡ ತೆಗೆಯಬೇಕೆಂದು ತಿಳಿಸಿದ್ದಾರೆ. ಈಗ ಚಿಕಿತ್ಸೆ ಪ್ರಕ್ರಿಯೆ ಚಲೋ ಮಾಡಿದರು. ನನಗೆ ಹಲ್ಲು ತೆಗೆಯುವಾಗ ಯಾವುದೇ ತರದ ನೋವು ಆಗಲಿಲ್ಲ. ಹಲ್ಲು ತೆಗೆಯುವ ಸಮಯದಲ್ಲಿ ತುಂಬಾ ಸ್ಮೂತ್ ಆಗಿ ಹಲ್ಲು ತೆಗೆದರು.
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
ನಮಸ್ಕಾರ, ನನ್ನ ಹೆಸರು ಜಯಂತಕರ. ನನ್ನ ತಾಯಿ ಮೀಣಾಕ್ಷಿ ಪಾರ್ಥ ಡೆಂಟಲ್.ನಾವು ಕ್ಲಿನಿಕ್‌ಗೆ ಬಂದಿದ್ದೇವೆ. ಅಲ್ಲಿ ಡಾ. ಗಿರಿಜಾ ಮೇಡಮ್ ಅವರು ರೂಟ್ ಕ್ಯಾನಲ್ ಟ್ರೀಟ್ಮೆಂಟ್ ಮಾಡಬೇಕೆಂದು ಹೇಳಿದರು.ಅವರು ಸ್ಪೆಷಲಿಸ್ಟ್ ಡಾಕ್ಟರ್‌ರನ್ನು ಕರೆಸಿ ಮುಂದೆ ನಿಂತು ಚಿಕಿತ್ಸೆ ಮಾಡಿಸಿದರು ಮತ್ತು ಕ್ರೌನ್ ಕೂಡ ಹಾಕಿಸಿದರು.ಈಗ ನೋವು ಇಲ್ಲ, ನನ್ನ ಹಲ್ಲು ಕೂಡ ಚೆನ್ನಾಗಿದೆ.
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
ಮೇಡಂ ನಿಮಗೆ ಹೇಗೇ ಅನುಸುತ್ತಿದೆ ಪಾರ್ಥ ಡೆಂಟಲ್ ನಲ್ಲಿ ಚಿಕಿಸ್ತೆ ತೆಗೆದುಕೊಂಡಿದ್ದೀರಲ್ವಾ ಪಾರ್ಥ ಡೆಂಟಲ್ ಕ್ಲಿನಿಕ್ ನಮ್ಮ ಮನೆಯ ಹತ್ತಿರ ಇತ್ತು ಹಲ್ಲು ನೋವು ಆಗ್ತಾ ಇತ್ತು ನಾನು ಪಾರ್ಥ ದೆಂತೆಲ್ ಗೆ ಹೋದ ನಂಟರ ಅಷ್ಟೆ ಚಂದ ತಿಳಿದರು ಚಿಕಿಸ್ತೇ ಬಗೆ. ನಾನು ಮತ್ತು root canal treatment ಮಾಡಿಸಿಕೊಂಡಿದ್ದೀನೆ 3 ತಿಂಗಳೂ ಅದ ನಂತರ ಇಂಪ್ಲಾಂಟ್ ಕೂಡ ಮಾಡಿ ಕೊಳ್ಳಬೇಕು.ಇವಾಗ root canal treatment ಮಾಡಿ ಕೊಂಡ ಮೇಲೆ ನೋವು ಕಡಿಮೆ ಯಾಗಿದೆ
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
A smile that tells a story of care, comfort, and confidence
At Partha Dental, every patient journey matters. From the first consultation to the final result, our doctors focus on understanding concerns, providing clear guidance, and delivering treatment with compassion. 🦷💙
This video reflects the trust our patients place in us and the dedication of our dental team to ensure a safe, comfortable, and positive experience at every step. Because for us, it’s not just about treatment—it’s about making you feel confident, cared for, and truly heard.
Your smile is our responsibility.
📍 Partha Dental – Caring for smiles across South India
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
professional cosmetic dentist transforms a smile with precise tooth reshaping and stylish dental jewelry. Each design is carefully customized to match the patient’s facial structure and personal style, ensuring natural yet eye-catching results. 🦷💎
Hear from our happy patient about the comfort of the procedure and satisfaction with their new smile.
If you’re looking to enhance your smile with personalized aesthetic dentistry, this is your sign to explore a specialized smile makeover.
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
She walked in nervous about her dental treatment… and walked out smiling Listen to this real patient share how she feels after completing her dental procedure. Honest words, real emotions, and a successful dental experience that builds confidence and trust. If dental fear is holding you back, this story might change your mind 🦷✨
How are you feeling after your dental treatment?”
“Treatment ke baad main bahut happy hoon.”
“Treatment successfully complete ho gaya…
ab mujhe kaafi acha feel ho raha hai.”
Final punch line:
“Real Patient. Real Smile. Real Confidence 🦷✨”
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
Dr. Taksh*tha explains the importance of timely dental care and how the right treatment can prevent pain, infection, and long-term complications. Many dental problems start small but worsen when ignored—early diagnosis and proper treatment make all the difference.
If you’re experiencing tooth pain, sensitivity, gum issues, or discomfort while eating, don’t delay your visit to a dentist. Professional care not only relieves pain but also helps preserve your natural teeth and maintain a healthy smile for life.
✨ Healthy teeth. Confident smile. Better life.
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
Mini dental assistant on duty....
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
Follow my account for more......
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
The best patient I can ever ask for!! 😌🦷
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
ನನ್ನ ಹೆಸರು ಪ್ರೇಮ, ನನಗೆ 78 ವರ್ಷ. ಕಳೆದ ಕೆಲವು ದಿನಗಳಿಂದ ನಾನು ತೀವ್ರವಾದ ಹಲ್ಲಿನ ನೋವಿನಿಂದ ಬಳಲುತ್ತಿದ್ದೆ. ಡಾಕ್ಟರ್ ಅವರು 'ರೂಟ್ ಕೆನಾಲ್' (Root Canal) ಚಿಕಿತ್ಸೆ ಮಾಡಬೇಕು ಎಂದು ಹೇಳಿದಾಗ ನನಗೆ ತುಂಬಾ ಭಯವಾಗಿತ್ತು.
ಆದರೆ ನನ್ನ ಮಗಳು ನನಗೆ ಧೈರ್ಯ ಹೇಳಿ, ಈಗ ಲೇಸರ್ ಮೂಲಕ ಸುಲಭವಾಗಿ ಚಿಕಿತ್ಸೆ ಮಾಡಬಹುದು ಎಂದು ತಿಳಿಸಿದಳು. ಹಾಗಾಗಿ ನಾವು ಜೆ.ಪಿ. ನಗರದ ಪಾರ್ಥ ಡೆಂಟಲ್ ಕ್ಲಿನಿಕ್ (Partha Dental Clinic) ಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿದೆವು.
ನಾನು ಇಲ್ಲಿ ಲೇಸರ್ ಚಿಕಿತ್ಸೆಯನ್ನು ಪಡೆದುಕೊಂಡೆ, ಚಿಕಿತ್ಸೆ ತುಂಬಾ ಚೆನ್ನಾಗಿ ಮತ್ತು ಯಾವುದೇ ನೋವಿಲ್ಲದೆ ನಡೆಯಿತು.
ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಬಹಳ ಕಾಳಜಿಯಿಂದ ಮತ್ತು ಸಹಕಾರದಿಂದ ನಡೆಸಿಕೊಂಡರು.
ಹಲ್ಲಿನ ನೋವು ಅಥವಾ ಸಮಸ್ಯೆ ಇರುವವರು ಭಯಪಡುವ ಅಗತ್ಯವಿಲ್ಲ. ನಿಮಗೂ ಇಂತಹ ಸಮಸ್ಯೆ ಇದ್ದರೆ ಖಂಡಿತವಾಗಿಯೂ ಪಾರ್ಥ ಡೆಂಟಲ್ ಕ್ಲಿನಿಕ್ ಅನ್ನು ಸಂಪರ್ಕಿಸಬಹುದು. ಇಲ್ಲಿ ಅತ್ಯಾಧುನಿಕ ಮತ್ತು ನೋವಿಲ್ಲದ ಚಿಕಿತ್ಸೆ ಲಭ್ಯವಿದೆ.
𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000
Click here to claim your Sponsored Listing.
Category
Contact the business
Telephone
Address
Beside Cars24 Showroom, Next To Tawa Ghar Ka Restaurant, HSR Layout
Bangalore
560102
Opening Hours
| Monday | 10am - 9pm |
| Tuesday | 10am - 9pm |
| Wednesday | 10am - 9pm |
| Thursday | 10am - 9pm |
| Friday | 10am - 9pm |
| Saturday | 10am - 9pm |
| Sunday | 10am - 9pm |