weight lose coach Dharmavijaya
👉 ತೂಕ ಇಳಿಸುವುದು ತುಂಬಾ ಸುಲಭ!🫰
ಅಗತ್ಯ ಸಲಹೆಗಳಿಗಾಗಿ ನನ್ನನ್ನು ಅನುಸರಿಸಿ 💁
ನೀವು ಯಾರೊಟ್ಟಿಗೆ ಇರುತ್ತೀರೋ ಅವರಂತೆ ನೀವು ಆಗುತ್ತೀರಾ👀.
"ಧೈರ್ಯವುಳ್ಳವನು ಸ್ವತಂತ್ರನು."
14/10/2024
"ಗೆದ್ದ ಮೇಲೆ ನಮ್ಮವರು ಬಹಳ ಜನ ಇರುತ್ತಾರೆ🖐️, ಗೆಲ್ಲುವ ದಾರಿಯಲ್ಲಿ ನೀನು ಮಾತ್ರ ಇರುತ್ತೀಯಾ".☝️
11/10/2024
"ವಿಜಯ ದಶಮಿಯು ನಿಮ್ಮ ಬದುಕಿಗೆ ನವಚೇತನ ತರಲಿ"
"ಪ್ರತಿ ಅಂತ್ಯವು ಹೊಸ ಆರಂಭವಾಗಿದೆ"
"ಜೀವನ ಸುಂದರವಾಗಿದೆ.... ಪ್ರತಿ ಕ್ಷಣವೂ ಬದುಕಿ, ನಿಮ್ಮನ್ನು ಅನ್ವೇಷಿಸಿ ಮತ್ತು ಸಂತೋಷವಾಗಿರಿ"
"ಬದಲಾವಣೆ ಅನಿವಾರ್ಯ. ಬೆಳವಣಿಗೆ ಐಚ್ಛಿಕ."
"ಸಮಯ ಯಾರಿಗೂ ಕಾಯುವುದಿಲ್ಲ"
"ಸವಾಲಿನಿಂದ ಶಕ್ತಿ ಬರುತ್ತದೆ. ಸವಾಲಿನಲ್ಲಿ ನಿಮ್ಮ ಶಕ್ತಿಯನ್ನು ಕಂಡುಕೊಳ್ಳಿ."
Click here to claim your Sponsored Listing.
Category
Website
Address
9th Cross, Balaji Layout, Mallathalli
Bangalore
560056

15/10/2024