Ayu Brahma Wellness Mysore

Ayu Brahma Wellness Mysore

Share

300 ವರ್ಷದ ಹಳೆಯ ಪಾರಂಪರಿಕ ಮೂಲಿಕೆಗಳನ್ನು ಹಾಕಿ ಮಾಡಿದ ಔಷಧೀ.

25/12/2023

ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

12/11/2023

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಸಂಭ್ರಮ, ಯಶಸ್ಸು ಮತ್ತು ಆರೋಗ್ಯದ ಬೆಳಕನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.

10/11/2023

ಆಯುರ್ವೇದದ ಅಧಿದೇವತೆ ಧನ್ವಂತರಿ ಜಯಂತಿಯ ಶುಭಾಶಯಗಳು..

01/11/2023

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..

#ಕನ್ನಡ_ರಾಜ್ಯೋತ್ಸವ #ಕನ್ನಡ #ಕರ್ನಾಟಕ

24/10/2023

ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.

23/10/2023

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲಿರಲಿ. ಎಲ್ಲರ ಬಾಳಲ್ಲೂ ಸಂಕಷ್ಟಗಳೂ ದೂರವಾಗಿ ಸಂತಸ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ.

18/09/2023

ಮೂಷಿಕವಾಹನ ಮೋದಕಹಸ್ತ
ಚಾಮರಕರ್ಣ ವಿಲಂಬಿತಸೂತ್ರ
ವಾಮನರೂಪ ಮಹೇಶ್ವರಪುತ್ರ
ವಿಘ್ನವಿನಾಯಕ ಪಾದ ನಮಸ್ತೇ.

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

❤️

30/08/2023

ನಾಡಿನ ಸಮಸ್ತ ಜನತೆಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.

12/07/2023

ಆಯುರ್ವೇದದ ಔಷಧೀಯ ಗುಣಗಳ ಭಂಡಾರವನ್ನೇ ಹೊಂದಿರುವ A B ADVANCE STOMACH KARE ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ, ಹೊಟ್ಟೆ ಹುಣ್ಣು, ಥೈರಾಯ್ಡ್, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಖಾಯಿಲೆಗೆ ರಾಮಬಾಣ ದಿವ್ಯ ಔಷಧಿ.

06/07/2023

ಒಂದೇ ವಾರದಲ್ಲಿ ಪೈಲ್ಸ್, ಮೂಲವ್ಯಾದಿ, ಫಿಸ್ತೂಲ, ರಕ್ತ ಸೋರುವಿಕೆಗೆ, ಮಲಬದ್ಧತೆಗೆ ಶಾಶ್ವತ ಪರಿಹಾರ.

29/06/2023

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಬಕ್ರಿದ್ ಹಬ್ಬದ ಹಾರ್ದಿಕ ಶುಭಾಶಯಗಳು.

Want your business to be the top-listed Beauty Salon in Mysore?
Click here to claim your Sponsored Listing.

Telephone

Address


NO. 1040/A, SITUATED AT DEVAPARTIVA Road, CHAMARAJAPURAM, CHAMARAJA MOHALLA
Mysore
570005